ಸಂಸ್ಥೆಯ ಕಿರುಪರಿಚಯ
ನಮ್ಮ ಪಾಲಿಟೆಕ್ನಿಕ್ ಈ ಕೆಳಗಿನ ವಿಭಾಗಗಳಲ್ಲಿ ಐದು ಔಪಚಾರಿಕ ಮೂರು ವರ್ಷದ ಡಿಪ್ಲೊಮಾ ಕೋರ್ಸುಗಳನ್ನು ಒದಗಿಸುತ್ತಿದೆ:
- ಕಾಮಗಾರಿ ವಿಭಾಗ
- ಗಣಕ ಯಂತ್ರ ವಿಭಾಗ
- ವಿದ್ಯುನ್ಮಾನ ಮತ್ತು ಸಂವಹನ ವಿಭಾಗ
- ಯಾಂತ್ರಿಕ ವಿಭಾಗ
- ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ
- ವಿಜ್ಞಾನ ವಿಭಾಗ
ಈ ಸಂಸ್ಥೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುತ್ತದೆ ಮತ್ತು ವಿವಿಧ ತಾಂತ್ರಿಕ ಸಂಸ್ಥೆಗಳ ಬೋಧನಾ ವಿಭಾಗದ ಸದಸ್ಯರಿಗೆ ಮತ್ತು ಸಿಸಿಟೆಕ್ ಅಡಿಯಲ್ಲಿ ಸಮುದಾಯಕ್ಕೆ ಸಹಕರಿಸುತ್ತದೆ.
ಪ್ರಸ್ತುತ, ಪಾಲಿಟೆಕ್ನಿಕ್ ಅನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರವು ನಡೆಸುತ್ತದೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಬರುತ್ತದೆ.